Malnad Coaching Centre

ನಮ್ಮ WEB Application ಉಪಯೋಗಿಸುವಾಗ ಯಾವುದೇ ರೀತಿಯ ತೊಂದರೆಯಾದಲ್ಲಿ E Mail: help@malnadcoachingcentre.in ಮುಖಾಂತರ ನಮಗೆ ಕಳುಹಿಸಿ       If you are facing any issues while using our web application plz reach us through our E Mail: help@malnadcoachingcentre.in 

Current Affairs

Top Categories

About Us

ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ “ಮಲ್ನಾಡ್ ಕೋಚಿಂಗ್ ಸೆಂಟರ್” ಕಳೆದ 25 ವರ್ಷಗಳಿಂದ ಹತ್ತಾರು ಸಾವಿರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಯಶಸ್ವಿಯಾಗಿದೆ.

ಸ್ನೇಹಿತರೆ ನಾವು ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಸ್ತುತ “OFFLINE” ತರಗತಿಗಳನ್ನು ನಡೆಸುತ್ತಿದ್ದೇವೆ. ಇದರ ಜೊತೆಗೆ “MALAD COACHING CENTRE” ಹೆಸರಿನಲ್ಲಿ “Website & App” ಮೂಲಕ “ONLINE” Classes & Test Series ಆರಂಭಿಸುತ್ತೇವೆ.

“ಮಲ್ನಾಡ್ ಕೋಚಿಂಗ್ ಸೆಂಟರ್” ನಲ್ಲಿ offline ತರಗತಿಗಳ ಜೊತೆಗೆ ವಿದ್ಯಾರ್ಥಿಗಳಿಗೆ ಊಟ ವಸತಿ ಗ್ರಂಥಾಲಯದ ಸೌಲಭ್ಯವೂ ಇದೆ.

Our Team